ಬೇಕಾಗುವ ಪದಾರ್ಥಗಳು :
- ಕೊಬ್ಬರಿ ಎಣ್ಣೆ - 2ಚಮಚ
- ಸಾಸಿವೆ ಕಾಳು - 1/2 ಚಮಚ
- ಎಳ್ಳು - 1/2 ಚಮಚ
- ಜಜ್ಜಿದ ಬೆಳ್ಳುಳ್ಳಿ ಎಸಳು - 2
- ಹಸಿ ಮೆಣಸು - 1
- ಕಡೆದ ಮಜ್ಜಿಗೆ - 1 ಕಪ್
- ನೀರು - 1/2 ಲೋಟ
- ಸಕ್ಕರೆ - 1 ಚಮಚ
- ಉಪ್ಪು - 1 ಚಮಚ
- 2 ಚಮಚ ಅಡುಗೆ ಎಣ್ಣೆಯನ್ನು ಒಗ್ಗರಣೆ ಬಾಂಡ್ಲಿಯಲ್ಲಿ ಬಿಸಿ ಮಾಡಿ.
- ಅದಕ್ಕೆ -- ಉದ್ದಿನಬೇಳೆ + ಸಾಸಿವೆಕಾಳು + ಎಳ್ಳು + ಹಸಿಮೆಣಸು + 1 ಜಜ್ಜಿದ ಬೆಳ್ಳುಳ್ಳಿ -- ಹಾಕಿ
- ಒಗ್ಗರಣೆಯ ಪಾತ್ರೆಗೆ 1\2 ಲೋಟ ನೀರು ಹಾಕಿ ಕುದಿಸಿ.
- ನಂತರ ಉಪ್ಪು & ಸಕ್ಕರೆ ಹಾಕಿ.
- ಈ ಪಾತ್ರೆಗೆ ಈಗ ಕಡೆದ ಮಜ್ಜಿಗೆ ಹಾಕಿ.
- ಮಜ್ಜಿಗೆ ಪೋಳ್ಜ್ಯ ತಯಾರು.
ಮಜ್ಜಿಗೆ ಪೋಳ್ಜ್ಯದ ಬಗ್ಗೆ ಇತರೆ ಮಾಹಿತಿ :
ಮಾಡಲು ಬೇಕಾಗುವ ಸಮಯ 15 ನಿಮಿಷ.ಕೃಪೆ : NG Hegde Keshinmane, Bairumbhe, Sirsi
ಹವ್ಯಕರ ಅಡುಗೆ ಯಾವಾಗಲೂ ಆರೋಗ್ಯಕರ..ಹಾಗಾಗಿ ಸಕ್ಕರೆ ಬದಲು ಬೆಲ್ಲ ಬಳಸಿ....
ReplyDelete