- ಹಸಿ ಜೀರಿಗೆ 1 ಚಮಚ,
- ತೆಂಗಿನ ತುರಿ 2 -3 ಚಮಚ,
- ಕಡೆದ ಮಜ್ಜಿಗೆ-1/2 ಲೀಟರ್,
- ಉಪ್ಪು- ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
- ಜೀರಿಗೆ, ತೆಂಗಿನ ತುರಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ.
- ಇದಕ್ಕೆ ಮಜ್ಜಿಗೆ ಹಾಗೂ ಉಪ್ಪು ಸೇರಿಸಿ ಹದ ಮಾಡಿ.
ಉಪಯೋಗಗಳು:
- ಅನ್ನದೊಂದಿಗೆ ತಿನ್ನಲು ಅತ್ಯಂತ ರುಚಿ. ತೆಳ್ಳಗೆ ಮಾಡಿದರೆ ಕುಡಿಯಲು ಹಿತಕರ.
- ಹೊಟ್ಟೆಯ ವಾಯು, ಉಬ್ಬರ ಹಾಗೂ ಇನ್ನಿತರ ಜೀರ್ಣ ಸಂಬಂಧೀ ತೊಂದರೆಗಳಿಗೆ ರಾಮಬಾಣ.
ಕೃಪೆ: ಕವಿತಾ ಭಟ್, ಹಾಸನ.
No comments:
Post a Comment