ಹಲಸಿನ ಹಣ್ಣಿನ ಪಾಯಸಬೇಕಾಗುವ ಪದಾರ್ಥಗಳು:
 • ಲೋಟ ಹಲಸಿನ ಸೊಳೆ 
 • ರವೆ  1/4 ಕಪ್
 • ಬೆಲ್ಲ / ಸಕ್ಕರೆ - 1 ಕಪ್
 • ರುಬ್ಬಿದ ಕಾಯಿತುರಿ  1 ಕಪ್
 • 4 ಲೋಟ ನೀರು

ಮಾಡುವ ವಿಧಾನ:
 • ರವೆಗೆ 4 ಲೋಟ ನೀರು ಹಾಕಿ ಕಾಯಿಸಿ.
 • ಅದಕ್ಕೆ ಹಲಸಿನ ಸೊಳೆ + ಬೆಲ್ಲ ಅಥವಾ ಸಕ್ಕರೆ + ಕಾಯಿತುರಿ ಹಾಕಿ ನಿಧಾನವಾಗಿ ಕುದಿಸಿ


ಉಪಯುಕ್ತ ಮಾಹಿತಿ :

ಮಾಡಲು ಬೇಕಾಗುವ ಅಂದಾಜು ಸಮಯ -- 15 ನಿಮಿಷಗಳು.

ಕೃಪೆ: Satish Shanbhag, Valagalli, Kumta

2 comments:

 1. ಲೋಕೋಪಕಾರಕ್ಕಾಗಿ ಇಲ್ಲಿಂದ ಲೇಖನವನ್ನು ಪಡೆದು ಹವ್ಯಕದಲ್ಲಿ ಪ್ರಕಟಿಸುತ್ತೇನೆ. ಸಹಕರಿಸುವುದು.

  ReplyDelete
 2. @ಸಿರಿರಮಣ dhanyavaadagaLu....

  ReplyDelete